70 ವರ್ಷದ ಹಿರಿಯ ಜೀವಿ ರಸ್ತೆ ಬದಿ ಬ್ಯಾಗ್ ಮಾರೋದೇ ತಪ್ಪಾ?

  • Zee Media Bureau
  • Mar 26, 2024, 05:00 PM IST

70 ವರ್ಷದ ಹಿರಿಯ ಜೀವಿ ರಸ್ತೆ ಬದಿ ಬ್ಯಾಗ್ ಮಾರೋದೇ ತಪ್ಪಾ? ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಮಾರ್ಷಲ್‌ಗಳ ದೌರ್ಜನ್ಯ ವಯಸ್ಸಾದ ವ್ಯಕ್ತಿಗೆ ವ್ಯಾಪಾರ ಮಾಡದಂತೆ ಮಾರ್ಷಲ್‌ಗಳ ತಡೆ

Trending News