ಹೋಳಿ ಶುಭ ಕೋರಿದ ಸುದರ್ಶನ್‌ ಪಟ್ನಾಯಕ್‌

  • Zee Media Bureau
  • Mar 25, 2024, 04:40 PM IST

ದೇಶಾದ್ಯಂತ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ.. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಖ್ಯಾತ ಮರಳು ಶಿಲ್ಪ ಸುದರ್ಶನ್‌ ಪಟ್ನಾಯಕ್‌ ಪುರಿಯಲ್ಲಿ ಮರಳಿನ ಶಿಲ್ಪವನ್ನು ರಚಿಸಿದ್ದು, ಕಣ್ಮನ ಸೆಳೆಯುತ್ತಿದೆ. ಮರಳಿನಲ್ಲೇ ರಾಧಾಕಷ್ಣ ಶಿಲ್ಪ ರಚಿಸಿದ್ದು, ಹೋಳಿ ಹಬ್ಬದ ಶುಭ ಕೋರಿದ್ದಾರೆ..

Trending News