ವಿಜಯಪುರದಲ್ಲಿ ರಾಹುಲ್ ಗಾಂಧಿ ಭರ್ಜರಿ ರೋಡ್ ಶೋ

  • Zee Media Bureau
  • Apr 24, 2023, 03:41 PM IST

ರಾಹುಲ್‌ ಗಾಂಧಿ ಕೂಡಲ ಸಂಗಮದಿಂದ ವಿಜಯಪುರಕ್ಕೆ ರಾಹುಲ್‌ ಎಂಟ್ರಿ ಕೊಟ್ಟಿದ್ದಾರೆ.. ಹೆಲಿಕಾಪ್ಟರ್ ಮೂಲಕ ರಾಗಾ ವಿಜಯಪುರಕ್ಕೆ ಆಗಮಿಸಿದ್ದಾರೆ. ವಿಜಯಪುರದಲ್ಲಿ ರಾಹುಲ್ ಗಾಂಧಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ..

Trending News