ಸವಾರರ ಬಲಿಗಾಗಿ ಕಾದು ಕುಳಿತಿವೆ ಭಯಾನಕ ರಸ್ತೆ ತಿರುವುಗಳು

  • Zee Media Bureau
  • Jun 1, 2023, 02:56 PM IST

ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಇದಕ್ಕೆ ರೋಡ್‌ ಹಂಪ್ಸ್‌ ಮತ್ತು ಭಯಾನಕ ತಿರುವುಗಳೆ ಕಾರಣ ಎಂದು ಹೇಳಲಾಗುತ್ತಿದೆ. ಇದಕ್ಕೆ ಪರಿಹಾರವೆಂದರೆ ರಸ್ತೆಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವುದು ಮತ್ತು ಅನಧಿಕೃತ ಹಂಪ್ಸ್‌ಗಳನ್ನು ತೆಗೆದುಹಾಕುವು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Trending News