ಬರ ಪ್ರವಾಸ ಬದಲು ಕೇಂದ್ರಕ್ಕೆ ನಿಯೋಗ ಹೋಗೋದು ಒಳ್ಳೆಯದು

  • Zee Media Bureau
  • Nov 3, 2023, 05:41 PM IST

ಬರ ಪ್ರವಾಸ ಬದಲು ಕೇಂದ್ರಕ್ಕೆ ನಿಯೋಗ ಹೋಗೋದು ಒಳ್ಳೆಯದು . ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಬಿಎಸ್‌ವೈ ಕಿಡಿ . ಸಿಎಂ ಅವ್ರು ಏನು ಬೇಕಾದ್ರೂ ಹುಚ್ಚುಚ್ಚಾಗಿ ಮಾತಾಡ್ತಾರೆ. ಬೇಕಾದ ಅನುಕೂಲ ಪಡೆಯ ಬೇಕಾಗಿರುವುದು ಅವರ ಕರ್ತವ್ಯ. ಪರಿಹಾರ ಪಡೆಯಲು ಅವರು ಪ್ರಾಮಾಣಿಕ ಪ್ರಯತ್ನ ಮಾಡಲಿ. ಅದನ್ನು ಮಾಡದೆ ಪ್ರಧಾನಿ ಬಗ್ಗೆ ಹಗುರವಾಗಿ ಮಾತಾಡ್ತಾರೆ.

Trending News