ವಿಜಯಪುರಕ್ಕೆ ಬಿಜೆಪಿ ರಾಜಾಹುಲಿ ಎಂಟ್ರಿ

30ಕ್ಕೆ ಇಂಡಿ ಪಟ್ಟಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿ.

  • Zee Media Bureau
  • Apr 27, 2023, 04:47 PM IST

ವಿಜಯಪುರ ಚುನಾವಣಾ ಅಖಾಡಾಕ್ಕೆ ಬಿಜೆಪಿ ರಾಜಾಹುಲಿ ಎಂಟ್ರಿ. ಮುದ್ದೇಬಿಹಾಳ ಮತ್ತು ಇಂಡಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿ. ಇಂದು ಮದ್ಯಾಹ್ನ 1 ಗಂಟೆಗೆ ಮುದ್ದೇಬಿಹಾಳಗೆ ಬಿಎಸ್‌ವೈ ಆಗಮನ. ಮುದ್ದೇಬಿಹಾಳ ಪಟ್ಟಣದಲ್ಲಿ ಸಾರ್ವಜನಿಕ ಸಭೆಯಲ್ಲಿ BSY ಮತಬೇಟೆ. ನಂತರ ಮಧ್ಯಾಹ್ನ 3:30ಕ್ಕೆ ಇಂಡಿ ಪಟ್ಟಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿ.

Trending News