ಬಿಗ್‌ಬಾಸ್‌ OTT ಗೆ ಎಂಟ್ರಿ ನೀಡಿದ ಕಿರಿಕ್ ಬೆಡಗಿ ಸೋನು ಶ್ರೀನಿವಾಸ್ ಗೌಡ!

  • Zee Media Bureau
  • Aug 6, 2022, 07:22 PM IST

ಬಿಗ್‌ಬಾಸ್ ಹೊಸ ವರ್ಷನ್‌ಗೆ ಇಂದು ಚಾಲನೆ ಸಿಕ್ಕಿದ್ದು, ಬಹುನಿರೀಕ್ಷಿತ ಬಿಗ್‌ಬಾಸ್ ಕನ್ನಡ OTT ಸೀಸನ್-1 ನಟ ಕಿಚ್ಚ ಸುದೀಪ್‌ ಅವರ ಸಾರಥ್ಯದಲ್ಲಿ ಭರ್ಜರಿಯಾಗಿ ಆರಂಭವಾಗಿದೆ. ಮೊದಲ ಅಭ್ಯರ್ಥಿಯಾಗಿ ಆರ್ಯವರ್ಧನ್ ಗುರೂಜಿ‌ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದರ ಜೊತೆಗೆ 2ನೇ ಅಭ್ಯರ್ಥಿಯಾಗಿ ಸೋನು ಶ್ರೀನಿವಾಸ್ ಗೌಡ ಆಯ್ಕೆಯಾಗಿದ್ದಾರೆ.

Trending News