ಬೆಳಗಾವಿ ಬಿಜೆಪಿ ಆಂತರಿಕ ಭಿನ್ನಮತ ಶಮನ ಮಾಡ್ತಾರಾ ಅಮಿತ್‌ ಶಾ

  • Zee Media Bureau
  • Jan 28, 2023, 12:38 PM IST

ಬೆಳಗಾವಿ ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಆಗಿದೆ. ಆಂತರಿಕ ಭಿನ್ನಮತ ಶಮನ ಮಾಡ್ತಾರಾ ಅಮಿತ್‌ ಶಾ?, ಇಂದು ಬೆಳಗಾವಿ ಬಿಜೆಪಿ ನಾಯಕರ ಜೊತೆ ಶಾ ಮೀಟಿಂಗ್. ಬಿಜೆಪಿ ನಾಯಕರ ಜೊತೆ ಒನ್ ಟು ಒನ್ ಮೀಟಿಂಗ್.

Trending News