ಮುಳ್ಳಿನ ಕಂಟೆಯಲ್ಲಿ ಹೆಣ್ಣು ಮಗು ಬಿಸಾಕಿದ ಪಾಪಿಗಳು

  • Zee Media Bureau
  • Jun 27, 2022, 05:59 PM IST

ಜನಿಸಿದ ಕೂಡಲೇ ಹೆಣ್ಣು ಮಗುವನ್ನು ಮುಳ್ಳಿನ ಕಂಟೆಯಲ್ಲಿ ಬಿಸಾಕಿ ಹೋಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ. ಸ್ಥಳೀಯರು ಮಗುವನ್ನು ರಕ್ಷಿಸಿದ್ದಾರೆ. ಹಲಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗ್ತಿದೆ.

Trending News