Stock Market Closing: ಇಂದೂ ಕೂಡ ಭಾರತೀಯ ಷೇರು ಮಾರುಕಟ್ಟೆ ಕುಸಿತದ ವ್ಯಾಪ್ತಿಯಲ್ಲಿಯೇ ತನ್ನ ವಹಿವಾಟನ್ನು ಅಂತ್ಯಗೊಳಿಸಿದೆ. ಇಂದು ಮಾರುಕಟ್ಟೆ ಮುಚ್ಚುವ ಸಮಯದಲ್ಲಿ ಮಾರುಕಟ್ಟೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪಡೆದುಕೊಂಡ ತನ್ನೆಲ್ಲಾ ಗತಿಯನ್ನು ಕಳೆದುಕೊಂಡಿದೆ. ಹೀಗಾಗಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕಗಳು ಕೆಂಪು ನಿಶಾನೆಯಲ್ಲಿಯೇ ಮುಕ್ತಾಯ ಕಂಡಿವೆ.
Share Market Update: ಸತತ ಎರಡನೇ ಶುಕ್ರವಾರವಾದ ಇಂದು ಸೆನ್ಸೆಕ್ಸ್ ಸೂಚ್ಯಂಕ 1000 ಅಂಕಗಳಿಗಿಂತ ಹೆಚ್ಚು ಅಂಕಗಳಿಂದ ಕುಸಿದಿದೆ. ನಿಫ್ಟಿ ಕೂಡ 300 ಅಂಕಗಳಷ್ಟು ಕುಸಿದು ತನ್ನ ದಿನದ ವಹಿವಾಟು ಅಂತ್ಯಗೊಳಿಸಿದೆ.
Share Market News: 1109 ಅಂಕಗಳ ಕುಸಿತದೊಂದಿಗೆ ಸೆನ್ಸೆಕ್ಸ್ ಷೇರು ಸೂಚ್ಯಂಕ 58,824 ಅಂಕಗಳ ಮೇಲೆ ಹಾಗೂ 325 ಅಂಕಗಳ ಕುಸಿತದೊಂದಿಗೆ ನಿಫ್ಟಿ 17551 ಅಂಕಗಳ ಮೇಲೆ ತನ್ನ ವಹಿವಾಟನ್ನು ಮುಂದುವರೆಸಿವೆ.
Stock Market Closing: ಇಂದಿನ ವಹಿವಾಟಿನ ಮುಕ್ತಾಯದಲ್ಲಿ ಮುಂಬೈ ಶೇರುಪೇಟೆ ಅಂದರೆ, ಸೆನ್ಸೆಕ್ಸ್ ಸೂಚ್ಯಂಕ 712 ಅಂಕಗಳ ಏರಿಕೆಯೊಂದಿಗೆ 57,570 ಅಂಕಗಳ ಮಟ್ಟದಲ್ಲಿ ಮತ್ತು ನಿಫ್ಟಿ 228 ಅಂಕಗಳ ಏರಿಕೆಯೊಂದಿಗೆ 17,158 ಅಂಕಗಳ ಮಟ್ಟದಲ್ಲಿ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿವೆ.
Rahu Gochar: ಜಗತ್ತು ಮೂರನೇ ಮಹಾಯುದ್ಧದ (Third World War) ಹೊಸ್ತಿಲಲ್ಲಿ ನಿಂತಿದೆ. ಷೇರುಪೇಟೆಯಿಂದ ಹಿಡಿದು ಕೋಟ್ಯಂತರ ಜನರ ಸುರಕ್ಷತೆಯವರೆಗೂ ಎಲ್ಲವೂ ಅಪಾಯದಲ್ಲಿದೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಈ ತಿಂಗಳು ಸಂಭವಿಸಲಿರುವ ರಾಹು ಸಂಕ್ರಮಣದಿಂದ (Rahu-Gochar March 2022) ರಷ್ಯಾ-ಉಕ್ರೇನ್ (Russia-Ukraine War) ಪರಿಸ್ಥಿತಿ ಭಾರತದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.