Significance of Monday: ಸೋಮವಾರ ಕೆಲವು ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಒಂದು ವೇಳೆ ಈ ತಪ್ಪುಗಳನ್ನು ಮಾಡಿದ್ರೆ ಮನೆಗೆ ಬಡತನ ಬರುತ್ತದೆ. ತಾಯಿ ಲಕ್ಷ್ಮಿದೇವಿ ಮನೆಯಿಂದ ಹೊರಟು ಹೋಗುತ್ತಾಳೆ.
ಹಾವೇರಿಯಲ್ಲಿ ನೂರಾರು ಎಕರೆ ಜಮೀನು ಜಲಾವೃತ
ವರದೆಯ ದಡದಲ್ಲಿದ್ದ ನೂರಾರು ಎಕರೆ ಜಮೀನು ಜಲಾವೃತ
ವರದಾ ನದಿಯಿಂದ ಶಿವನ ದೇವಸ್ಥಾನ ಸಂಪೂರ್ಣ ಮುಳುಗಡೆ
ಹಾವೇರಿ ತಾಲೂಕಿನ ದೇವಗಿರಿಯ ಬಳಿ ಇರುವ ಶಿವನ ದೇಗುಲ
ಮುಳುಗಿದ ದೇವಸ್ಥಾನ ನೋಡಲು ಆಗಮಿಸುತ್ತಿರುವ ಜನ
ಸೇತುವೆ ಮೇಲೆ ನಿಂತು ದೇಗುಲ ವೀಕ್ಷಿಸುತ್ತಿರುವ ಜನ
ಹೊರಗೆ ಕಾಣಿಸುತ್ತಿರುವ ದೇವಸ್ಥಾನದ ಮೇಲಿನ ಸ್ವಲ್ಪ ಭಾಗ
Shiva Temple: ಮಧ್ಯಪ್ರದೇಶದ ಶಾಜಾಪೂರ್ ಜಿಲ್ಲೆಯ ಅಗರ್ ಎಂಬಲ್ಲಿ ಇರುವ ಶಿವಾಲಯವೊಂದು ವಿಸ್ಮಯಕ್ಕೆ ಕಾರಣವಾಗಿದೆ. ಏಕೆಂದರೆ ಇದನ್ನು ಕಟ್ಟಿಸಿದವರು ಬ್ರಿಟಿಷ್ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಾರ್ಟಿನ್ ಎಂಬ ಕ್ರಿಶ್ಚಿಯನ್ ಅಧಿಕಾರಿಯಿಂದ ನಿರ್ಮಾಣವಾಗಿದೆ.
ಈ ದೇವಾಲಯದ ದೊಡ್ಡ ವೈಶಿಷ್ಟ್ಯವೆಂದರೆ ಇಲ್ಲಿನ ಮೆಟ್ಟಿಲುಗಳಿಂದ ಕೇಳಿಬರುವ ಸಂಗೀತದ ಮಾಧುರ್ಯ. ಇದರಿಂದಾಗಿ ಈ ದೇವಾಲಯವು ವಿಭಿನ್ನವಾಗಿದೆ. ಈ ದೇವಾಲಯವು ಕೇವಲ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿಲ್ಲ. ಜೊತೆಗೆ ಪ್ರಾಚೀನ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ದೇವಾಲಯದ ಆಕಾರ ಮತ್ತು ಗೋಡೆಗಳ ಮೇಲೆ ಕೆತ್ತಿದ ವರ್ಣಚಿತ್ರಗಳು ಬಹಳಷ್ಟು ಜನರನ್ನು ಆಕರ್ಷಿಸುತ್ತವೆ.
ಮಾರ್ಚ್ 1ರಂದು ಮಹಾಶಿವರಾತ್ರಿ (Mahashivaratri) ಹಬ್ಬದ ಪ್ರಯುಕ್ತ ಈ ಕಲಾಕೃತಿಯನ್ನು ನಿರ್ಮಿಸಲಾಗಿದ್ದು, ಮಾರ್ಚ್ 1 ಮತ್ತು ಮಾರ್ಚ್ 2ರಂದು ಈ ಕಲಾಕೃತಿ ಸಾರ್ವಜನಿಕರ ದರ್ಶನಕ್ಕೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
Sudh Mahadev Temple - ಜಮ್ಮುವಿನಲ್ಲಿ ದೇವಾಧಿದೇವ ಮಹಾದೇವನ ಒಂದು ವಿಶಿಷ್ಟ ಮಂದಿರವಿದೆ . ಇದರ ಹೆಸರು ಓರ್ವ ರಾಕ್ಷೆಸನ ಹೆಸರನ್ನು ಆಧರಿಸಿದೆ. ಅಷ್ಟೇ ಅಲ್ಲ ಈ ದೇವಸ್ಥಾನದಲ್ಲಿ ಶಿವನ ತುಂಡಾದ ತ್ರಿಶೂಲದ (Broken Trishul) ಪೂಜೆ ನೆರವೇರಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಸಂಬಂಧಿಸಿದ ಇತರೆ ನಿಗೂಢ ರಹಸ್ಯಗಳನ್ನು ತಿಳಿದುಕೊಳ್ಳಲು ಈ ಲೇಖನ ತಪ್ಪದೆ ಓದಿ.
ದೇಶಾದ್ಯಂತ ಶಿವನ ಇಂತಹ ಅನೇಕ ದೇವಾಲಯಗಳಿವೆ. ಈ ದೇವಾಲಯಗಳೊಂದಿಗೆ ಪುರಾಣದ ಕತೆಯೂ ಬೆಸೆದುಕೊಂಡಿದೆ. ಅಂತಹ ಒಂದು ದೇವಾಲಯ ರಾಜಸ್ಥಾನದ ಮೌಂಟ್ ಅಬುವಿನಲ್ಲಿದೆ. ಅಲ್ಲಿ ಶಿವನ ಹೆಬ್ಬೆರಳಿಗೆ ಪೂಜೆ ಮಾಡಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.