Income Tax Returns : ಕಳೆದ ಎರಡು ವರ್ಷಗಳಲ್ಲಿ, ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ರಿಟರ್ನ್ (ಐಟಿಆರ್ ಫೈಲಿಂಗ್) ಸಲ್ಲಿಕೆ ಪ್ರಕ್ರಿಯೆಯನ್ನು ಸರಳ ಮತ್ತು ಸುಲಭಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದಾಯ ತೆರಿಗೆ ಇಲಾಖೆಯು ಫಾರ್ಮ್ ತಿದ್ದುಪಡಿ ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಹೊಸ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ.
Online Tax Filing: ಇದೀಗ ನೀವು ಆನ್ಲೈನ್ ನಲ್ಲಿ ಅತ್ಯಂತ ಸುಲಭವಾಗಿ ನಿಮ್ಮ ಐಟಿಆರ್ ದಾಖಲಿಸಬಹುದಾಗಿದೆ. ಟಾಟಾ ಕಂಪನಿಯ ಈ ಆಪ್ ನಲ್ಲಿ ಶಾಮೀಲಾಗಿವೆ ಅದ್ಭುತ ವೈಶಿಷ್ಟ್ಯಗಳು. ಈ ವೈಶಿಷ್ಟ್ಯಗಳು ಬಳಸಲು ಸುಲಭವಾಗಿದ್ದು, ಸುರಕ್ಷಿತ ಕೂಡ ಆಗಿವೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಬೇಕಾದ ಹಲವಾರು ನಮೂನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ಆಗಸ್ಟ್ 31, 2021 ರ ಹಿಂದಿನ ಗಡುವಿನಿಂದ ಸೆಪ್ಟೆಂಬರ್ 30, 2021 ರವರೆಗೆ ವಿಸ್ತರಿಸಿದೆ. ಆ ಮೂಲಕ ಡೆಡ್ ಲೈನ್ ಬಗ್ಗೆ ಚಿಂತಿತರಾಗಿದ್ದ ತೆರಿಗೆ ಪಾವತಿದಾರರು ಈಗ ನಿಟ್ಟುಸಿರು ಬಿಡುವಂತಾಗಿದೆ.
Income Tax New Portal: ಆದಾಯ ತೆರಿಗೆಯ ಹೊಸ ವೆಬ್ಸೈಟ್ ಇಂದಿನಿಂದ ಪ್ರಾರಂಭವಾಗಲಿದೆ, ಈ ಹೊಸ ವೆಬ್ಸೈಟ್ನಲ್ಲಿ ಮೊದಲಿಗಿಂತ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗಿದೆ. ಹೊಸ ವೆಬ್ಸೈಟ್ ಪ್ರಾರಂಭಿಸುವ ಮೊದಲು ಇದನ್ನು 6 ದಿನಗಳವರೆಗೆ ಮುಚ್ಚಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.