GST Karnataka : ರಾಜ್ಯದ ಜಿಎಸ್ ಟಿ ತೆರಿಗೆ ಬಹುಪಾಲು ರಾಜ್ಯದ ಬೊಕ್ಕಸವನ್ನು ಭರ್ತಿ ಮಾಡುತ್ತೆ. ಜಿಎಸ್ ಟಿ ಪ್ರಮುಖವಾಗಿ ಜನರ ಖರೀದಿ ವಹಿವಾಟಿನಿಂದ ಉತ್ಪತ್ತಿಯಾಗುವ ತೆರಿಗೆಯಾಗಿದೆ.
GST revenue collection for April 2024: GST ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದು, ಈ ಬಾರಿ 15,978 ಕೋಟಿ ರೂ. GST ಸಂಗ್ರಹವಾಗಿದೆ. ಕಳೆದ ಏಪ್ರಿಲ್ನಲ್ಲಿ 14,593 ಕೋಟಿ ರೂ. ಸಂಗ್ರಹವಾಗಿತ್ತು.
ಏಪ್ರಿಲ್ ತಿಂಗಳ ಆರಂಭದೊಂದಿಗೆ ಹೊಸ ಹಣಕಾಸು ವರ್ಷವೂ ಆರಂಭವಾಗಿದೆ. 2024-25ರ ಆರ್ಥಿಕ ವರ್ಷದ ಮೊದಲ ದಿನವೇ ಸರ್ಕಾರಕ್ಕೆ ಸಂತಸದ ಸುದ್ದಿ ಬಂದಿದ್ದು, ಸರ್ಕಾರದ ಖಜಾನೆಯಲ್ಲಿ ಬಂಪರ್ ಏರಿಕೆಯಾಗಿದೆ. ಸರ್ಕಾರದ ಜಿಎಸ್ಟಿ ಸಂಗ್ರಹ ದಾಖಲೆ ಮಟ್ಟ ತಲುಪಿದೆ. 2023-24 ರ ಹಣಕಾಸು ವರ್ಷದ ಮಾರ್ಚ್ ತಿಂಗಳಲ್ಲಿ, ವಾರ್ಷಿಕ ಆಧಾರದ ಮೇಲೆ GST ಸಂಗ್ರಹವು ಶೇ 11.5 ರಷ್ಟು ಹೆಚ್ಚಾಗಿದೆ. ಮಾರ್ಚ್ 2024 ರಲ್ಲಿ GST ಸಂಗ್ರಹವು 1.78 ಲಕ್ಷ ಕೋಟಿ ರೂ.ರಷ್ಟಾಗಿದೆ.
GST : ಕಳೆದ ವರ್ಷ ಜಿಎಸ್ಟಿಗೆ ಹೋಲಿಕೆ ಮಾಡಿದರೆ ಈ ವರ್ಷ ಜಿಎಸ್ಟಿ ಕಳೆದ ಹಣಕಾಸು ವರ್ಷದ ಇದೇ ಅವಧಿಯ ಸಂಗ್ರಹಕ್ಕಿಂತ 11.7 ಶೇಕಡಾ ಹೆಚ್ಚಾಗಿದೆ ಮತ್ತು 12.5 ಪ್ರತಿಶತದಷ್ಟು ಹೆಚ್ಚಿ, 1.68 ಲಕ್ಷ ಕೋಟಿ ರೂ. ಹಣಕಾಸು ಸಚಿವಾಲಯ ಶುಕ್ರವಾರ ಈ ಮಾಹಿತಿ ನೀಡಿದೆ.
GST collection: ಆಗಸ್ಟ್ ನಲ್ಲಿ ಸಂಗ್ರಹವಾಗಿದ್ದ ವರಮಾನಕ್ಕೆ ಹೋಲಿಸಿದರೆ ಶೇ.10ರಷ್ಟು(1.47 ಲಕ್ಷ ಕೋಟಿ ರೂ.) ಏರಿಕೆ ಆಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 4ನೇ ಬಾರಿಗೆ GST ಕಲೆಕ್ಷನ್ 1.60 ಲಕ್ಷ ರೂ. ಗಡಿ ದಾಟಿದೆ.
2021-22ರ ಆರ್ಥಿಕ ವರ್ಷದಲ್ಲಿ ಸಮಗ್ರ ಉತ್ತರ ಕರ್ನಾಟಕ 12 ಜಿಲ್ಲೆಗಳನ್ನೊಳಗೊಂಡಿರುವ ಬೆಳಗಾವಿ ವಿಭಾಗದಲ್ಲಿ ರೂ.10172 ಕೋಟಿಗಳ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ದಾಖಲೆಯ ಸಂಗ್ರಹವಾಗಿದೆ ಎಂದು ಬೆಳಗಾವಿಯ ಕೇಂದ್ರ ಜಿಎಸ್ಟಿ ಹಾಗೂ ಅಬಕಾರಿ ಸುಂಕ ವಿಭಾಗದ ಉಪ ಆಯುಕ್ತ ಅಜಿಂಕ್ಯಾ ಹರಿ ಕಾಟ್ಕರ್ ತಿಳಿಸಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಅಕ್ಟೋಬರ್ನಲ್ಲಿ 1.30 ಲಕ್ಷ ಕೋಟಿ ರೂ.ಹೆಚ್ಚು ಸಂಗ್ರಹವಾಗಿದೆ.ಅಕ್ಟೋಬರ್ನಲ್ಲಿ ಜಿಎಸ್ಟಿ ಆದಾಯವು ಜಿಎಸ್ಟಿಯನ್ನು ಪರಿಚಯಿಸಿದ ನಂತರದ ಎರಡನೇ ಅತ್ಯಧಿಕವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಮಾರ್ಚ್ ತಿಂಗಳಲ್ಲಿ ನಲ್ಲಿ ಜಿಎಸ್ಟಿ ಸಂಗ್ರಹವು ದಾಖಲೆಯ ಗರಿಷ್ಠ 1.23 ಲಕ್ಷ ಕೋಟಿ ರೂ.ಗಳನ್ನು ಮುಟ್ಟಿದೆ, ಇದು ಹಿಂದಿನ ವರ್ಷದ ಅವಧಿಯಲ್ಲಿ ಶೇ 27 ರಷ್ಟು ಬೆಳವಣಿಗೆಯಾಗಿದೆ ಎಂದು ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ.
ಅಕ್ಟೋಬರ್ ತಿಂಗಳಿನ ಜಿಎಸ್ಟಿ ಸಂಗ್ರಹವು ಈ ವರ್ಷದ ಫೆಬ್ರವರಿಯಿಂದ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ.ಗಳನ್ನು ದಾಟಿದೆ ಎಂದು ಹಣಕಾಸು ಸಚಿವಾಲಯ ಭಾನುವಾರ ತಿಳಿಸಿದೆ. ಈಗ ಒಟ್ಟು ಸಂಗ್ರಹವು 1.05 ಲಕ್ಷ ಕೋಟಿ ರೂ.ಆಗಿದೆ.ಅಕ್ಟೋಬರ್ 31, 2020 ರವರೆಗೆ ಸಲ್ಲಿಸಿದ ಒಟ್ಟು ಜಿಎಸ್ಟಿಆರ್ -3 ಬಿ ರಿಟರ್ನ್ಗಳ ಸಂಖ್ಯೆ 80 ಲಕ್ಷ ಎನ್ನಲಾಗಿದೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಸೆಪ್ಟಂಬರ್ ತಿಂಗಳ ಅಂಕಿ ಅಂಶಗಳ ಪ್ರಕಾರ ಜಿಎಸ್ಟಿ 91,916 ಕೋಟಿ ರೂ.ಆಗಿದ್ದು, ಆ ಮೂಲಕ ಜಿಎಸ್ಟಿ ಸಂಗ್ರಹವು 19 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇದರ ಹಿಂದಿನ ತಿಂಗಳಲ್ಲಿ 98,202 ಕೋಟಿ ರೂ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.