ಅರಣ್ಯ ಇಲಾಖೆ ಅಧಿಕಾರಿಗಳು ಸೌಜನ್ಯಕ್ಕೂ ಒಂದು ನೋಟೀಸ್ ನೀಡಿಲ್ಲ. ಇದ್ಯಾವ ಸೀಮೆ ಸರ್ಕಾರ. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ಬಿಲ್ಲು-ಬಾಣ ಮತ್ತೆ ಹೊರಬಂದ್ರೆ ಸಂಘರ್ಷಕ್ಕೆ ನೀವೇ ಕಾರಣರಾಗ್ತೀರಾ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ ಕಾಡಿನ ಮಕ್ಕಳು.
DK Shivakumar: “ನಾಗರೀಕರ ಧ್ವನಿಯೇ ನಮ್ಮ ಸರ್ಕಾರದ ಧ್ವನಿ. ಹೀಗಾಗಿ ಬ್ರ್ಯಾಂಡ್ ಬೆಂಗಳೂರು ಯೋಜನೆಯಲ್ಲಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಬೆಂಗಳೂರಿನ ಜನರ ಅಭಿಪ್ರಾಯ ಸಂಗ್ರಹಿಸಿ, ಅವರ ನಿರೀಕ್ಷೆಗೆ ತಕ್ಕಂತೆ ನಾವು ಬೆಂಗಳೂರು ಅಭಿವೃದ್ಧಿಯ ನೀಲನಕ್ಷೆ ಸಿದ್ಧಪಡಿಸುತ್ತೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
Jogi Prem on Cauvery Dispute: ಕರ್ನಾಟಕ ಹಾಗೂ ತಮಿಳುನಾಡಿನ ಮಧ್ಯ ಮತ್ತೆ ಕಾವೇರಿ ಹಂಚಿಕೆ ವಿಚಾರವಾಗಿ ವಿವಾದ ಸೃಷ್ಟಿಯಾಗಿದ್ದು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಈ ಬಗ್ಗೆ ಒಪ್ಪಿಗೆಯನ್ನೂ ಸೂಚಿಸಿದೆ. ಇದರಿಂದ ರೊಚ್ಚಿಗೆದ್ದ ಕನ್ನಡಿಗರು ಹೋರಾಟ ಆರಂಭಿಸಿದ್ದು, ಸ್ಯಾಂಡಲ್ವುಡ್ ಸ್ಟಾರ್ಸ್ ಬೆಂಬಲ ಸೂಚಿಸಿದ್ದಾರೆ.
ಎಲ್ಲೆಲ್ಲಿ ನೋಡಿದ್ರೂ ಪ್ಲಾಸ್ಟಿಕ್ ಪ್ಲಾಸ್ಟಿಕ್...ಕೆಲವೊಮ್ಮೆ ಕಿರಿ ಕಿರಿ ಆಗೋಗುತ್ತೆ. ಇನ್ನೂ ಸರ್ಕಾರಿ ಕಾರ್ಯಕ್ರಮ ಅಂದ್ರೆ ರಸ್ತಗಳಲ್ಲಿ ಪ್ಲಾಸ್ಟಿಕ್ದೇ ಹವ.. ಇಂತಹ ಸಮಸ್ಯೆಗೆ ಕಡಿವಾಣ ಹಾಕಲು ಸರ್ಕಾರ ಪ್ಲಾನ್ ಮಾಡಿದೆ. ಆ ರೂಲ್ಸ್ ಏನು ಅಂತ ಇಲ್ಲಿದೆ ಡಿಟೇಲ್ಸ್
ʻನನ್ನ ಮೈತ್ರಿʼ ಯೋಜನೆಯಡಿ ರಾಜ್ಯದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ನ್ಯಾಪ್ಕಿನ್ ಬದಲಾಗಿ MENSTRUAL ಕಪ್ ನೀಡಲು ಸರ್ಕಾರ ಮುಂದಾಗಿದೆ. ನ್ಯಾಪಕಿನ್ಗಿಂತ MENSTRUAL ಕಪ್ ಎಷ್ಟೆಲ್ಲ ಪ್ರಯೋಜನಕಾರಿ ಎಂತೆಲ್ಲ ಹೇಳ್ತೇವೆ ಈ ಸ್ಟೋರಿ ನೋಡಿ
ಉನ್ನತ ಶಿಕ್ಷಣ ಪಡೆಯುವುದು ಎಲ್ಲರ ಆಶಯ. ಆದ್ರೆ ಕೆಲವೊಮ್ಮೆ ಹಣ ಇಲ್ದೆ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿರುವ ಪ್ರಸಂಗಗಳು ಇವೆ. ಹೀಗಾಗಿ RBI ಶಿಕ್ಷಣ ಸಾಲ ಸುಲಭವಾಗಿ ಸಿಗುವಂತೆ ಚಿಂತನೆ ನಡೆಸಿದೆ. ಹೇಗೆ ಸಾಲ ಪಡೆಯೋದು.. ನಿಜಕ್ಕೂ ಇದು ಲಾಭದಾಯಕನ ಅಂತ ನಾವ್ ಹೇಳ್ತಿವಿ ಈ ಸ್ಟೋರಿ ನೋಡಿ
ಚಿಕ್ಕೋಡಿಯಲ್ಲಿ ಪ್ರತಿವರ್ಷ 3 ಲಕ್ಷ 30 ಸಾವಿರ ಹೆಕ್ಟರ್ ಬಿತ್ತನೆ ಈ ವರ್ಷ ಬರಗಾಲದಿಂದ ಸಂಪೂರ್ಣ ನೆಲ ಕಚ್ಚಿದ ಬಿತ್ತನೆ ಕಾರ್ಯ ಅರ್ಧದಷ್ಟು ಬಿತ್ತನೆ ಮಾಡಿದ ರೈತ.. ಮಳೆ ಇಲ್ಲದೆ ಬೆಳೆ ನಾಶ.! ಬಿತ್ತನೆ ಮಾಡಿರುವ ಬೆಳೆಗಳು ಸಮರ್ಪಕ ಮಳೆ ಇಲ್ಲದೆ ಒಣಗುತ್ತಿವೆ
Government on Heart attack : ಬದಲಾದ ಆಹಾರ ಕ್ರಮ, ಜೀವನಶೈಲಿಯಿಂದಾಗಿ ಚಿಕ್ಕ ವಯಸ್ಸಿನವರಿಗೂ ಹೃಯಘಾತವಾಗಿ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಹಠಾತ್ ಹೃದಯಾಘಾತ ತಡೆಯಲು ಕೆಲ ಮಹತ್ವದ ಕಾರ್ಯಗಳನ್ನು ಪುನೀತ್ ರಾಜ್ಕುಮಾರ್ ಹೆಸರಲ್ಲಿ ಜಾರಿ ಮಾಡುತ್ತಿದೆ.. ಆ ಯೋಜನೆ ಏನು ಅಂತ ಈ ಸ್ಟೋರಿ ಓದಿ....
By accepting cookies, you agree to the storing of cookies on your device to enhance site navigation, analyze site usage, and assist in our marketing efforts.