ನಟಿ ಅನನ್ಯ ಪಾಂಡೆಯವರ ಮುಂಬೈ ಮನೆಯ ಮೇಲೆ ಇಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ದಾಳಿ ನಡೆಸಿತು ಮತ್ತು ಆಕೆಯ ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ, ಈ ತಿಂಗಳ ಆರಂಭದಲ್ಲಿ ಆರ್ಯನ್ ಖಾನ್ ಮತ್ತು ಇತರರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.
ಖ್ಯಾತ ಬಾಲಿವುಡ್ ನಟಿ ಅನನ್ಯ ಪಾಂಡೆ ಕಸೀನ್ ಸಿಸ್ಟರ್ ಹಾಗೂ ಚಂಕಿ ಪಾಂಡೆ ಅವರ ಸಹೋದರ ಪುತ್ರಿ ಅಲಾನಾ ಪಾಂಡೆ ಸಾಮಾಜಿಕ ಮಾಧ್ಯಮಗಳ ಮೇಲೆ ತನ್ನ ಹಾಟ್ ಭಾವಚಿತ್ರಗಳನ್ನು ಹಂಚಿಕೊಂಡು ಹೆಡ್ಲೈನ್ ಗಿಟ್ಟಿಸುತ್ತಲೇ ಇರುತ್ತಾಳೆ.
ಅತ್ಯುತ್ತಮ ಸ್ಟುಡೆಂಟ್ ಆಗಿದ್ದ ಈ ನಟಿ ಈಗ ಕಾಲೇಜ್ ಶಿಕ್ಷಣಕ್ಕೆ ಗುಡ್ ಬೈ ಹೇಳಿದ್ದಾರೆ.ಹಾಗಾದ್ರೆ ಯಾರು ಅಂತೀರಾ ? ಆ ಬಾಲಿವುಡ್ ನಟಿ. ಅವರು ಬೇರೆ ಯಾರು ಅಲ್ಲ ಈಗ ಸ್ಟೂಡೆಂಟ್ ಆಫ್ ದಿ ಇಯರ್ -2 ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅನನ್ಯಾ ಪಾಂಡೆ ಈಗ ಈ ಚಿತ್ರಕ್ಕಾಗಿ ತಮ್ಮ ಉನ್ನತ ಶಿಕ್ಷಣಕ್ಕೆ ಗುಡ್ ಬೈ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.