ರೋಹಿತ್ ಶರ್ಮಾ ಮಗನ ಹೆಸರೇನು ಗೊತ್ತಾ.. ಪುತ್ರನ ಫುಲ್‌ ಫೋಟೋ ವೈರಲ್‌ !?

Rohit Sharma son name: ಭಾರತದ ಏಕದಿನ ಹಾಗೂ ಟೆಸ್ಟ್‌ ನಾಯಕ ರೋಹಿತ್ ಶರ್ಮಾ ಕಳೆದ ತಿಂಗಳು ಶುಭ ಸುದ್ದಿಯೊಂದು ಹಂಚಿಕೊಂಡಿದ್ದರು. ರೋಹಿತ್ ಪತ್ನಿ ರಿತಿಕಾ ಎರಡನೇ ಬಾರಿಗೆ ತಾಯಿಯಾದರು. ರೋಹಿತ್‌ ಶರ್ಮಾ ಅವರ ಮನೆಗೆ ಪುತ್ರನ ಆಗಮನವಾಯಿತು. 

Written by - Chetana Devarmani | Last Updated : Dec 1, 2024, 01:33 PM IST
  • ರೋಹಿತ್ ಶರ್ಮಾ ಮಗನ ಹೆಸರೇನು?
  • ರೋಹಿತ್ ಶರ್ಮಾ ಮಗನ ಫೋಟೋ
  • ರೋಹಿತ್ ಪುತ್ರನ ಫುಲ್‌ ಫೋಟೋ ವೈರಲ್‌ !?
ರೋಹಿತ್ ಶರ್ಮಾ ಮಗನ ಹೆಸರೇನು ಗೊತ್ತಾ.. ಪುತ್ರನ ಫುಲ್‌ ಫೋಟೋ ವೈರಲ್‌ !? title=

Rohit Sharma son name: ಭಾರತದ ಏಕದಿನ ಹಾಗೂ ಟೆಸ್ಟ್‌ ನಾಯಕ ರೋಹಿತ್ ಶರ್ಮಾ ಕಳೆದ ತಿಂಗಳು ಶುಭ ಸುದ್ದಿಯೊಂದು ಹಂಚಿಕೊಂಡಿದ್ದರು. ರೋಹಿತ್ ಪತ್ನಿ ರಿತಿಕಾ ಎರಡನೇ ಬಾರಿಗೆ ತಾಯಿಯಾದರು. ರೋಹಿತ್‌ ಶರ್ಮಾ ಅವರ ಮನೆಗೆ ಪುತ್ರನ ಆಗಮನವಾಯಿತು. ಈಗ ರೋಹಿತ್ ಮತ್ತು ರಿತಿಕಾ ತಮ್ಮ ಮಗನಿಗೆ ಮುದ್ದಾದ ಹೆಸರನ್ನು ಇಟ್ಟಿದ್ದಾರೆ. ಈ ಹೆಸರೇನು ಎಂಬುದನ್ನು ಖುದ್ದು ರಿತಿಕಾ ರಿವೀಲ್‌ ಮಾಡಿದ್ದಾರೆ. 

ನವೆಂಬರ್ 15 ರಂದು ರಿತಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅಂದಿನಿಂದ ಅಭಿಮಾನಿಗಳು ಅವರ ಹೆಸರನ್ನು ತಿಳಿಯಲು ಬಯಸುತ್ತಿದ್ದರು. ಜೊತೆಗೆ ರೋಹಿತ್‌ ಮಗನ ಫೋಟೋ ನೋಡಲು ಹವಣಿಸಿದ್ದರು. ಈಗ ಅವರ ರೋಹಿತ್ ಶರ್ಮಾ ಮಗನ ಹೆಸರು ಬಹಿರಂಗವಾಗಿದೆ. 

ಇದನ್ನೂ ಓದಿ: Raveena Tandon: 10 ವರ್ಷ ಹಿರಿಯ ಸ್ಟಾರ್‌ ಕ್ರಿಕೆಟರ್‌ ಜೊತೆ ರವೀನಾ ಟಂಡನ್‌ ಪುತ್ರಿ ಡೇಟಿಂಗ್‌ !

ರೋಹಿತ್ ಶರ್ಮಾ ಮಗನ ಹೆಸರು ಅಹಾನ್. ರೋಹಿತ್ ಶರ್ಮಾ ಪತ್ನಿ ರಿತಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪೆಷಲ್‌ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಫೋಟೋ ಇದೆ. ಆ ಫೋಟೋದಲ್ಲಿ ಮಗನ ಹೆಸರು ಬಹಿರಂಗ ಪಡಿಸಿದ್ದಾರೆ. 

 

 

ರೋಹಿತ್ ಶರ್ಮಾ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈಗಾಗಲೇ ಮೊದಲ ಟೆಸ್ಟ್ ಪಂದ್ಯವನ್ನಾಡಿರುವ ಭಾರತ ಭರ್ಜರಿ ಗೆಲುವಿನೊಂದಿಗೆ ಸರಣಿ ಆರಂಭಿಸಿದೆ. 

 

 

ಇದನ್ನೂ ಓದಿ: ಈರುಳ್ಳಿ ರಸಕ್ಕೆ ಈ ಪುಡಿ ಬೆರೆಸಿ ಕುಡಿಯಿರಿ.. ಶುಗರ್‌ ತಿಂಗಳುಗಳ ಕಾಲ ಕಂಟ್ರೋಲ್‌ನಲ್ಲಿರುತ್ತೆ! ಮಧುಮೇಹ ನಿಯಂತ್ರಣಕ್ಕೆ ಇದೇ ಮದ್ದು

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News