ಬಿಗ್ ಶಾಕ್ ಕೊಟ್ಟ ಐಸಿಸಿ...‌ ಈ ಒಂದು ನಿರ್ಧಾರದಿಂದ ಮೂವರು ಭಾರತೀಯ ಆಟಗಾರರಿಗೆ ನಿರಾಶೆ!! ಅಷ್ಟಕ್ಕೂ ಏನದು?

ಈ ಬಾರಿ ಪುರುಷರ ವಿಭಾಗದಲ್ಲಿ ಇಂಗ್ಲೆಂಡ್‌ʼನ ಗಸ್ ಅಟ್ಕಿನ್ಸನ್, ಭಾರತದ ವಾಷಿಂಗ್ಟನ್ ಸುಂದರ್ ಮತ್ತು ಸ್ಕಾಟ್ಲೆಂಡ್‌ನ ಚಾರ್ಲಿ ಕ್ಯಾಸಲ್ ಹೆಸರುಗಳು ನಾಮನಿರ್ದೇಶನಗೊಂಡಿವೆ. ಶೆಫಾಲಿ ವರ್ಮಾ ಜೊತೆಗೆ ಶ್ರೀಲಂಕಾದ ಚಮರಿ ಅಟಪಟ್ಟು ಮತ್ತು ಭಾರತದ ಸ್ಮೃತಿ ಮಂಧಾನ ಅವರನ್ನು ಮಹಿಳೆಯರ ವಿಭಾಗದಲ್ಲಿ ಸೇರಿಸಲಾಗಿದೆ.

Written by - Bhavishya Shetty | Last Updated : Aug 12, 2024, 07:49 PM IST
    • ಈ ನಿರ್ಧಾರದಿಂದ ಭಾರತದ ಮೂವರು ಆಟಗಾರರು ನಿರಾಶೆಗೊಂಡಿದ್ದಾರೆ
    • ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ತಿಂಗಳ ಆಟಗಾರನನ್ನು ಘೋಷಿಸಿದೆ
    • ಈ ಪಟ್ಟಿಯಲ್ಲಿ ನಾಮನಿರ್ದೇಶನಗೊಂಡರೂ ಸಹ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ
ಬಿಗ್ ಶಾಕ್ ಕೊಟ್ಟ ಐಸಿಸಿ...‌ ಈ ಒಂದು ನಿರ್ಧಾರದಿಂದ ಮೂವರು ಭಾರತೀಯ ಆಟಗಾರರಿಗೆ ನಿರಾಶೆ!! ಅಷ್ಟಕ್ಕೂ ಏನದು? title=
File Photo

ICC Player of The Month Award For July 2024: ಆಗಸ್ಟ್ 12 ರಂದು ICC 2024 ರ ಜುಲೈ ತಿಂಗಳ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ತಿಂಗಳ ಆಟಗಾರನನ್ನು ಘೋಷಿಸಿದೆ. ಐಸಿಸಿಯ ಈ ನಿರ್ಧಾರದಿಂದ ಭಾರತದ ಮೂವರು ಆಟಗಾರರು ನಿರಾಶೆಗೊಂಡಿದ್ದಾರೆ.

ಇದನ್ನೂ ಓದಿ: ಜೋಡಿಯಾಗ್ತಿದ್ದಾರೆ ನೀರಜ್ ಚೋಪ್ರಾ-ಮನು ಭಾಕರ್‌! ಒಲಿಂಪಿಕ್ಸ್ ಪದಕ ವಿಜೇತರ ಮನದಲ್ಲಿ ಪ್ರೀತಿ... ಮದುವೆಗೆ ರೆಡಿಯಾದ್ರಾ ಕ್ರೀಡಾ ಜೋಡಿ?

ಈ ಬಾರಿ ಪುರುಷರ ವಿಭಾಗದಲ್ಲಿ ಇಂಗ್ಲೆಂಡ್‌ʼನ ಗಸ್ ಅಟ್ಕಿನ್ಸನ್, ಭಾರತದ ವಾಷಿಂಗ್ಟನ್ ಸುಂದರ್ ಮತ್ತು ಸ್ಕಾಟ್ಲೆಂಡ್‌ನ ಚಾರ್ಲಿ ಕ್ಯಾಸಲ್ ಹೆಸರುಗಳು ನಾಮನಿರ್ದೇಶನಗೊಂಡಿವೆ. ಶೆಫಾಲಿ ವರ್ಮಾ ಜೊತೆಗೆ ಶ್ರೀಲಂಕಾದ ಚಮರಿ ಅಟಪಟ್ಟು ಮತ್ತು ಭಾರತದ ಸ್ಮೃತಿ ಮಂಧಾನ ಅವರನ್ನು ಮಹಿಳೆಯರ ವಿಭಾಗದಲ್ಲಿ ಸೇರಿಸಲಾಗಿದೆ.

ತಿಂಗಳ ಆಟಗಾರ ಯಾರು?
ಈ ಬಾರಿ, ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆದ ಮೊದಲ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನಕ್ಕಾಗಿ ಇಂಗ್ಲೆಂಡ್ ವೇಗದ ಬೌಲರ್ ಗಸ್ ಅಟ್ಕಿನ್ಸನ್ ಪುರುಷರ ವಿಭಾಗದಲ್ಲಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದಾರೆ. ಭಾರತದ ವಾಷಿಂಗ್ಟನ್ ಸುಂದರ್ ಮತ್ತು ಸ್ಕಾಟ್ಲೆಂಡ್‌ನ ಚಾರ್ಲಿ ಕ್ಯಾಸಲ್ ಅವರನ್ನು ಹಿಂದಿಕ್ಕಿದ್ದಾರೆ. ಇನ್ನೊಂದೆಡೆ ಮಹಿಳೆಯರ ವಿಭಾಗದಲ್ಲಿ ತಿಂಗಳ ಶ್ರೇಷ್ಠ ಆಟಗಾರ್ತಿ ಶ್ರೀಲಂಕಾದ ಚಾಮರಿ ಅಟಪಟ್ಟು ಎಂದು ಹೆಸರಿಸಲಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ, ಗಸ್ ಅಟ್ಕಿನ್ಸನ್ ಇಂಗ್ಲೆಂಡ್ ಸರಣಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಅಟ್ಕಿನ್ಸನ್ 12 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ: ಆನ್‌ʼಲೈನ್‌ʼನಲ್ಲಿ ಫೋಟೋ-ವಿಡಿಯೊ ಅಪ್‌ಲೋಡ್ ಮಾಡುತ್ತಿದ್ದೀರಾ? ಅದಕ್ಕೂ ಮುನ್ನ ಇದನ್ನು ಆಫ್ ಮಾಡಿ..

ಇನ್ನು ಈ ಪಟ್ಟಿಯಲ್ಲಿ ನಾಮನಿರ್ದೇಶನಗೊಂಡರೂ ಸಹ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಮೂಲಕ ಸ್ಮೃತಿ ಮಂಧಾನ, ಶೆಫಾಲಿ ವರ್ಮಾ ಮತ್ತು ವಾಷಿಂಗ್ಟನ್ ಸುಂದರ್ʼಗೆ ನಿರಾಶೆಯುಂಟಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News