BPL ಕಾರ್ಡ್‌ನಲ್ಲಿ ಇನ್ನುಮುಂದೆ ಪಡಿತರ ಮಾತ್ರವಲ್ಲ ಈ ಸೌಲಭ್ಯವೂ ಇದೆ

  • Zee Media Bureau
  • Aug 25, 2023, 03:51 PM IST

ಇನ್ಮುಂದೆ ಬಿಪಿಎಲ್ ಕಾರ್ಡ್‌ನಿಂದ ಉಚಿತ ಪಡಿತರ ಮಾತ್ರವಲ್ಲ. ಶೈಕ್ಷಣಿಕ, ವೈದ್ಯಕೀಯ ನೆರವು ಕೂಡಾ ಸಿಗಲಿದೆ. ಆರ್ಥಿಕವಾಗಿ ಹಿಂದುಳಿದಿರುವ ಜನರ ಅಗತ್ಯಗಳನ್ನು ಪೂರೈಸಲು ಸರ್ಕಾರ ರೇಶನ್‌ ಕಾರ್ಡ್‌ ಸೌಲಭ್ಯದಲ್ಲಿ ಬದಲಾವಣೆ ತಂದಿದೆ. ಈ ಬಗ್ಗೆ ಡಿಟೇಲ್ಸ್‌ ಕೊಡ್ತೀವಿ, ಈ ಸ್ಟೋರಿ ನೋಡಿ.

Trending News