3 ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟು

  • Zee Media Bureau
  • May 26, 2023, 04:58 PM IST

ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆ 25 ಲಕ್ಷ ಏರಿಕೆಯಾಗಿದೆ. ಏಪ್ರಿಲ್‌ನಲ್ಲಿ 6 ಕೋಟಿಗೂ ಹೆಚ್ಚು ಆದಾಯಗಳಿಯಾಗಿದೆ.. 

Trending News