Congress ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ

  • Zee Media Bureau
  • Apr 24, 2023, 03:38 PM IST

ವಿಜಯಪುರ ನಗರದ ಶಿವಾಜಿ ವೃತ್ತದ ಬಳಿ ರಾಹುಲ್ ರೋಡ್ ಶೋ ನಡೆಯುವ ಸ್ಥಳದಲ್ಲಿ ಕೈ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ.. ರೋಡ್ ಶೋ ಮಧ್ಯೆ ನೃತ್ಯಗಾರರಿಗೆ ಪರವಾನಿಗೆ ಇಲ್ಲವೆಂದು ಪೊಲೀಸರು ಹೇಳಿದ್ದಾರೆ. ಇದೇ ವಿಚಾರವಾಗಿ ವಾಗ್ವಾದ ನಡೆದಿದೆ..

Trending News