ಹೀಗಿದೆ ವಿನಯ್ ರಾಜಕುಮಾರ್ ಅವರ "ಒಂದು ಸರಳ ಪ್ರೇಮ ಕಥೆ"

Ondu sarala prema kathe : ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬಂದಿರುವ ಒಂದು ಸರಳ ಪ್ರೇಮ ಕಥೆ ಸಿನಿಮಾ ೮ಕ್ಕೆ ತೆರೆ ಕಂಡಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ. ಸಿನಿಮಾ ಹೆಸರೇ ಸೂಚಿಸುವ ಹಾಗೆ ಸರಳವಾಗಿಯೇ ಟ್ವಿಸ್ಟ್ , ಎಮೋಷನ್ಸ್ ಮೂಲಕ ಸಿನಿಮಾವನ್ನು ತೋರಿಸಿಕೊಂಡು ಹೋಗಿದ್ದಾರೆ. 

Written by - Zee Kannada News Desk | Last Updated : Feb 10, 2024, 02:07 AM IST
  • ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬಂದಿರುವ ಒಂದು ಸರಳ ಪ್ರೇಮ ಕಥೆ
  • ಸಿನಿಮಾ ಹೆಸರೇ ಸೂಚಿಸುವ ಹಾಗೆ ಸರಳವಾಗಿಯೇ ಟ್ವಿಸ್ಟ್ , ಎಮೋಷನ್ಸ್ ಮೂಲಕ ಸಿನಿಮಾವನ್ನು ತೋರಿಸಿಕೊಂಡು ಹೋಗಿದ್ದಾರೆ.
  • ವಿನಯ್ ರಾಜ್‌ಕುಮಾರ್, ಸ್ವಾತಿಷ್ಠ ಕೃಷ್ಣನ್ ಹಾಗೂ ಮಲ್ಲಿಕಾ ಸಿಂಗ್ ಪಾತ್ರಗಳು ನೀಟ್ ಆಗಿ ಸಿಂಕ್ ಆಗಿವೆ
 ಹೀಗಿದೆ ವಿನಯ್ ರಾಜಕುಮಾರ್ ಅವರ  "ಒಂದು ಸರಳ ಪ್ರೇಮ ಕಥೆ" title=

Ondu sarala prema kathe review : ಫೆ.೮ ರಂದು ಸಿನಿಮಾ ತೆರೆ ಕಂಡು ವಿವಿಧ ರೀತಿಯ ಅನಿಸಿಕೆಗಳನ್ನು ಪಡೆದುಕೊಂಡಿದೆ ಮತ್ತು ಜನರು ಈ ಸಿನಿಮಾದ ಮೇಲೆ ಎಲ್ಲ ಆಶ್ವಾಸನೆಗಳನ್ನು ಈಡೇರಿಸಿದೆ. ಹಾಸ್ಯ, ಎಮೋಷನ್ಸ್ ಹಾಗೂ ಟ್ವಿಸ್ಟ್ ಗಳೊಂದಿಗೆ ಕತೆಯನ್ನು ಹೇಳಿಕೊಂಡು ಹೋಗಿದೆ. ಸಿನಿಮಾದಲ್ಲಿ ವಿನಯ್ ರಾಜಕುಮಾರ್ ಅತಿಶಯ ಅನ್ನುವ ಪಾತ್ರಕ್ಕೆ ಜೀವ ತುಂಬಿದ್ದಾರೆ. 

ಇದನ್ನು ಓದಿ : ಕ್ಯೂಟ್ ಆಗಿ ಟ್ರಿಪ್ ನಲ್ಲಿ ದಿವ್ಯ ಉರುಡುಗ : ಫೋಟೋ ವೈರಲ್

ವಿನಯ್ ರಾಜ್‌ಕುಮಾರ್, ಸ್ವಾತಿಷ್ಠ ಕೃಷ್ಣನ್ ಹಾಗೂ ಮಲ್ಲಿಕಾ ಸಿಂಗ್ ಪಾತ್ರಗಳು ನೀಟ್ ಆಗಿ ಸಿಂಕ್ ಆಗಿವೆ. ಹಾಗೇ ಸಿಂಪಲ್ ಸುನಿ ಕತೆನೂ ಇಷ್ಟ ಆಗುತ್ತೆ. ಜೊತೆಗೆ ಸಿನಿಮಾದ ಸಂಗೀತ ಕೂಡ ಇಷ್ಟ ಆಗುತ್ತೆ. ಎಲ್ಲಕ್ಕಿಂತ ಕಥೆಯಲ್ಲಿ ಸಿಗುವ ಟ್ವಿಸ್ಟ್ ಅಂಡ್ ಟರ್ನ್ ಮತ್ತಷ್ಟು ಮಜಾ ಕೊಡುತ್ತವೆ.

ಟ್ವಿಸ್ಟ್ ಮತ್ತು ಟರ್ನ್ ಗಳ ಮೂಲಕ ಸಾಗುವ ಈ ಸಿನಿಮಾ, ಕೊನೆಯತನಕ ನಾಯಕನ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿಯೇ ಸಾಗುತ್ತದೆ. ಫಸ್ಟ್ ಹಾಪ್ ಎಲ್ಲ ತರಹದ ಎಮೋಷನ್ ಗಳನ್ನು ನೀಡಿದ್ದು , ಸೆಕೆಂಡ್ ಹಾಪ್ ನಲ್ಲಿ ಟ್ವಿಸ್ಟ್ ಗಳನ್ನು ನೀಡುತ್ತಾ ಹೋಗುತ್ತದೆ. ಆದರೆ ಕೊನೆಯಲ್ಲಿ ಎಲ್ಲರ ಬಾಯಿಯಿಂದ ಬಂದದ್ದೆ ಇದು ಸರಳ ಪ್ರೇಮ ಕಥೆನಾ ಅಥವಾ ವಿರಳ ಪ್ರೇಮ ಕಥೆನಾ ಅಂತ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News